ನೆನಪಿದೆಯಾ….!!! J
ನೆನಪಿದೆಯಾ ಆ ರಾತ್ರಿಯ ಮಳೆಯ ,
ಸಿದ್ದರಾಗಿದ್ದವು ಒಂದೇ ರಾಗದಿ..,
ಒಂದಾಗಿದ್ದವು ನಿನ್ನನ್ನು ಹಾರೈಸಲು
ನೆನಪಿದೆಯಾ ನಮ್ಮ ಆ ನಡುರಾತ್ರಿ ಹಾರೈಕೆ J,
ನೆನಪಿದೆಯಾ ಆ ಅಪ್ಪನ ಶೇಕ್ ಹ್ಯಾಂಡು,
ಮುಜುಗರ ಮುಡಿ ಏರಿ ನಾಚಿ ನೀರಾಗಿತ್ತು .
ನೆನಪಿದೆಯಾ ಆ ಅಪ್ಪನ ಕ್ಯೂಟ್ ಗಿಫ್ಟು..,
ಮುಟ್ಟಿದರೆ ನಿನ್ನ ನೋಡಿ ಹಾಡುತ್ತಿತ್ತು ... :)
ಆ ಗಿಫ್ಟನ್ನು ಅಲ್ಲೇ ನೋಡಿ ನಕ್ಕಿದ್ದು,
ನೆನಪಿದೆಯಾ ಆ ಅಪ್ಪನು ಚಾಕಲೇಟ್ ತಿನಿಸಿದ್ದು
ನಂತರ ನಿ ನನಗೆ ತಿನಿಸಿದ್ದು ... :)
ನೆನಪಿದೆಯಾ ಆ ದಿನದ ಸಿಹಿ ಊಟ,
ನೆನಪಿದೆಯಾ ಆ ಸುದಿನವನ್ನ…,
ನೀನೆಸ್ಟು ಕುಶಿಯಿಂದ ಇದ್ದೆ …J
ನೆನಪಿದೆಯಾ ಆ ದಿನ …
ನನ್ನ ಫ್ರೆಂಡ್ಸುಗಳ ಕಾಲು
ಅವರು ನಿನಗೆ ಕಾಲ್ ಮಾಡಿ ವಿಷ್ ಮಾಡಿದ್ದು.
ಅದಕ್ಕೆ ನೀನು ನನ್ನ ಕಿವಿ ಹಿಂಡಿದ್ದು,
ನೆನಪಿದೆಯಾ ನಿನಗಿಸ್ಟದ ಜಿಲೇಬಿಯನ್ನು,
ಅಪ್ಪ ಕೇಜಿ ಕೀಜಿಗಟ್ಟಲೆ ತಂದು ಸುರುಗಿದ್ದನ್ನು.. J
ನೆನಪಿದೆಯಾ… ಇದನ್ನೇ ನೆಪವಾಗಿಟ್ಟುಕೊಂಡು
ಊರಿಗೆಲ್ಲ ಕೇಳುವ ಹಾಗೆ ಮ್ಯೂಸಿಕ್ ಪ್ಲೇ ಮಾಡಿದ್ದು J
ಹಾ ಅಮ್ಮ …. ಅದೇ ದಿನ ಈಗ ಮತ್ತೆ ಬಂದಿದೆ…J
ಅದೇ ನಿನ್ನ ಇಷ್ಟದ ದಿನ… ನಿನ್ನ ಜನುಮ ದಿನ J
ಮತ್ತೆ ಅದೇ ಸುಖ ಶಾಂತಿ ಸಂತೋಷವನ್ನ
ತನ್ನೊಡನೆ ಮೈಗೂಡಿಸಿ ಬಂದಿದೆ …
ಮತ್ತೊಮ್ಮೆ ನನಗೊಂದು ಸಾರಿ ಹಾರೈಸುವ ಹಂಬಲ ಆಗುತ್ತಿದೆ .. J
ಜನುಮದಿನದ ಶುಭಾಶಯಗಳು ಅಮ್ಮ J