Welcome to My World of Words!!!

Pages

Sunday, July 4, 2010

ಮರಳುಗಾಡಿನ ಪೋರ


ಗುಂಡನ ಕನಸುಗಳು

ಭಾಗ -
ಮರಳುಗಾಡಿನ ಪೋರ

ಗುಂಡ ಓದಿದ . ಓದಿ ಓದಿ ಕೂಚುಬಟ್ಟನಾದ ಎಂಬ ಗಾದೆಯಂತೆ ಓದಿ ಓದಿ PUCಯನ್ನು ಮುಗಿಸಿದ. ಅಪ್ಪನಿಗೆ ಬೇರೆ ಊರಿಗೆ ವರ್ಗವಾಯಿತು . ತನ್ನ ವಿದ್ಯಾರ್ಹತೆ ಬಸ್ ಚಾಲಕನಿಗೆ ಬೆಕಾಗುವುದರಕ್ಕಿಂತ ಹೆಚ್ಚ್ಚಗತೊಡಗಿತ್ತು. ಆದರು ಮನೆಯಲ್ಲಿ ಒತ್ತಾಯದ ಮೇರೆಗೆ ಮುಂದೆ ಓದಲು ಮುಂದಾದ…J ತನ್ನ ಗುರಿ ತನ್ನ ಹಿಂದೆಯೇ ಕಾಲು ಮುರಿದು ಬಿದ್ದಿದರು ಅಸಹಾಯಕನಾಗಿ ನಿಂತ . ತಿಳುವಳಿಕೆ ಬಂದಾಗಲಿನ್ದಳು ಹೊರ ಜಗತ್ತನ್ನು ಅರ್ಥಿಸಿಕೊಂಡಿದ್ದ ಗುಂಡ , ಅವನು ಆಗ ಬಯಸಿದ್ದ ಚಾಲಕನು ಮುಟ್ಟಬಹುದಾದ ಜಗತ್ತಿನಿಗಿಂತ ಹೊರ ಪ್ರಪಂಚ ಇನ್ನು ದೊಡ್ಡದಿದೆ ಎಂಬ ಸತ್ಯವನ್ನ ಮನದಟ್ಟು ಮಾಡಿಕೊಂಡಿದ್ದ . ದೂರದರ್ಶನದಲ್ಲಿ ಬರುವ ಹೊರ ದೇಶದ ಬಗ್ಗೆ ಬರುವ ವಿಷಯಗಳನ್ನ , ಅಲ್ಲಿಯ ಸಂಸ್ಕೃತಿಗಳ ಬಗ್ಗೆ , ಅಲ್ಲಿಯ ಬಾಷೆ , ನಡೆ ನುಡಿಗಳಲ್ಲಿನ ವ್ಯತ್ಯಾಸದ ಬಗ್ಗೆ ಹೆಚ್ಚು ವಲವನ್ನ ತೋರಿಸಿದ. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿದ . ಪಾಶ್ಚಾತ್ಯ ಸಂಗೀತ , ಚಲನಚಿತ್ರಗಳ ಬಗ್ಗೆ ಗುಂಡನ ಮನಸ್ಸು ಎಳೆಯಿತು . ಮನೆಯಲ್ಲಿ ಪಾಶ್ಚಾತ್ಯ ಸಂಗೀತದ ಅಬ್ಬರ ಜಾಸ್ತಿಯಾಯಿತು . ಜೋರಾಗಿ music system ವದರಿಸಿ ಅಕ್ಕ ಪಕ್ಕದವರ ಪಿತ್ತ ನೆತ್ತಿಗೆರಲು ಬೇಕಾದ ಎಲ್ಲ ಪ್ರಯತ್ನವನ್ನು ಗುಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ …J ಇನ್ನು ಸಮಯ ಬಂದೆ ಬಿಟ್ಟಿತು . ಗುಂಡ ಮನೆ ಬಿಟ್ಟು ಹೋಗುವ ಹೃದಯ ಕಿವುಚುವ ಸಮಯ. ಅಪ್ಪ ಅಮ್ಮನ ಮುದ್ದಿನ ಮಗನಾಗಿ, ಅಕ್ಕ ಪಕ್ಕದವರ ಕೆಂಗಣ್ಣಿಗೆ ಗುರಿಯಾಗಿದ್ದ ಗುಂಡ ಇನ್ನು ಮುಂದೆ ದೂರದ ಊರಿನಲ್ಲಿ Engineering ವ್ಯಾಸಂಗಕ್ಕಾಗಿ ಮನೆಯನ್ನು ತ್ಯಗಿಸಬೇಕಾಯಿತು . ಬಸ್ ಹತ್ತುವ ಮುನ್ನ ಗುಂಡನ ಕಣ್ಣು ಕೆಂಪಾಗಿತ್ತು . ತುಟಿಯು ತನ್ನ ಸಹಜ ಆಕಾರಕ್ಕಿಂತ ಸ್ವಲ್ಪ ಮುಂದೆ ತಳ್ಳಲ್ಪಟ್ಟಿತ್ತು .ಅಪ್ಪ ಅಮ್ಮನಿಗೆ ಟಾಟಾ ಮಾಡಿ ಸಾಮಾನನ್ನು ಮೇಲೇರಿಸಿ ದೂರದ ನಗರಕ್ಕೆ ಹೊರಟೇಬಿಟ್ಟ . ಗುಂಡನ ಮನೆ ಜೋರು ಮಳೆ ಬಂದು ಒಮ್ಮೆಲೇ ನಿಂತ ಭಾಸವಾಯಿತು. ಅಪ್ಪ ಅಮ್ಮ ಒಬ್ಬರನ್ನೊಬ್ಬರು ಮುಖ ಮುಖ ನೋಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲದಂತಾಯಿತು . ಆದರು ಗುಂಡ ತಿನ್ಗಲಿಗೊಮ್ಮೆಯಾದರು ಮಾಸ ಪತ್ರಿಕೆಯಂತೆ ಮನೆಗೆ ಹಾಜರಾಗುತ್ತಿದ್ದ …J ಅಪ್ಪ ಅಮ್ಮ ಎಂದರೆ ಅವನಿಗೂ ಅಸೆ ಅಕ್ಕರೆ ಇತ್ತು . ಇಲ್ಲಿ ದೊಡ್ಡ speakersಗಳನ್ನ ಮನೆಯಲ್ಲಿ ಅದವಲಿಸಿದ್ದ .ಸಂಗೀತದ ಶೇಖರಣೆ ಜಾಸ್ತಿಯಾಗಿತ್ತು . ಎಲ್ಲ ವಸತಿ ನಿಲಯದ ಪ್ರಭಾವ . Cdಗಳಲ್ಲಿ ಸಾವಿರಾರು ಹಾಡುಗಳನ್ನು ಲೇಪಿಸಿಕೊಂಡು ಮನೆಯಲ್ಲಿ ಅದರ ಪ್ರಯೋಗ ಮಾಡುತ್ತಿದ್ದ . ಗುಂಡ ಬಸ್ ಇಳಿದು ಮನೆಗೆ ಸದ್ದಿಲ್ಲದೇ ಬರುತ್ತಿದ್ದ . ಆದರೆ ಅವನು ಇಡುವ high pitch volumeಗೆ ಮನೆಯೇ ನಡುಗುತ್ತಿತ್ತು …J ಅಕ್ಕ ಪಕ್ಕದವರು ಇವನ ಹಾಡಿನ ಶಬ್ದ ಕೇಳೆ ಅರ್ಥೈಸಿಕೊಂಡು ಬಿಡುತ್ತಿದ್ದರು ….ಗುಂಡ ಮನೆಗೆ ಹಾಜರಾಗಿದ್ದಾನೆ ಎಂದು …J ಅಸ್ತ್ರ ಮಟ್ಟಿಗಿತ್ತು ಇವನ ಹಾವಳಿ . ಮನೆಯಲ್ಲೂ ಏನು ಹೇಳಿದರು ಕೇಳೋ ಪರಿಸ್ತಿತಿಯಲ್ಲಿ ಗುಂಡ ಇರಲಿಲ್ಲ . ಯಾಕೆಂದರೆಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ??? ಎಂಬ ಶಾಲೆ ದಿನಗಳಲ್ಲಿ ಎಲ್ಲರ ಮುಂದೆ ಪ್ರಾರ್ಥನೆಯಲ್ಲಿ ಹೇಳುತಿತ್ತ ಗಾದೆ ಮಾತು ಗುಂಡ ಅಕ್ಷರವು ತಪ್ಪದೆ ನೆನೆಪಿತ್ತುಕೊಂಡಿದ್ದ ..!!! J ಈಗಲೂ ಕೂಡ ಅವನ high pitch ಮ್ಯೂಸಿಕ್ ಇಂದಲೇ ಗುಂಡನು ಚಿರಪರಿಚಿತ . Hmmm ವರ್ಷಗಳು ಒರಳಿತು . ಗುಂಡನಿಗೆ ಆದಾವದೋ ಪುಣ್ಯಾತ್ಮ ಕಾಲೇಜಿನಲ್ಲಿನ ಕ್ಯಾಮ್ಪುಸ್ ಇಂಟರ್ವ್ಯೂ ನಲ್ಲಿ ಕೆಲಸ ಕೊಟ್ಟ . ಅದು ದೂರದ ದೆಹಲಿಯಲ್ಲಿ .ಗುಂಡನ ಮುಖ ಸಣ್ಣಗಾಯಿತು … L ಗುಂಡ ಬುಸಲ್ಲಿ ದೂರ ದೂರದ ಪ್ರದೇಶಕ್ಕೆ ಹೋಗಲು ಇಷ್ಟಪಡುತ್ತಿದ್ದ . ಆದರೆ ಇಸ್ಟೊಂದು ದೂರವೂ ಅಲ್ಲ . ಯಾಕೆಂದರೆ ಅವನಿಗೆ ತಿಂಗಳಿಗೊಮ್ಮೆ ಮತ್ತೆ ಮನೆಗೆ ಬರಲು ಕಷ್ಟಸಾಧ್ಯವಾಗುತ್ತಿತ್ತು. ತಿಂಗಳು ಅದು ಹೇಗೋ ಕೆಲಸ ಮಾಡಿದ . ತನ್ನ ಕಂಪನಿಯಲ್ಲೇ ತನ್ನ ಊರಿಗೆ ಹತ್ತಿರದಲ್ಲಿನ ಊರಿಗೆ ವರ್ಗಾಯಿಸಿಕೊಂಡ . ಮತ್ತೆ ಮನೆಯಲ್ಲಿ ಮಳೆಗಾಲ ಶುರುವಾಯಿತು . ಗುಂಡ ೧೫ ದಿನಗಳಿಗೂ ಮನೆಗೆ ಬರಲು ಆರಂಬಿಸಿದ . ಅದೊಂದು ದಿನ ಎಲ್ಲೋ ಮಿರ್ಚಿ ಬಜಿ ಮಾಡುತ್ತಿರುವುದನ್ನ ನೋಡಿದ . ತಕ್ಷಣ ತಡ ಮಾಡದೆ ಮನೆ ಹೋಗೋ ನಿರ್ಧಾರ ಮಾಡಿಯೇಬಿಟ್ಟ . ೪೦೦ ಚಿಲ್ಲರೆ ಕಿಲೋ ಮೀಟರನ್ನ ಕಿಲೋ ಮೀಟೆರಿನಂತೆ ಪರಿಗಣಿಸುತ್ತಿದ್ದ …J ಬೆಳಗಿನಜಾವ ಘಂಟೆಗೆಲ್ಲ ಬಂದು ಮನೆಗೆ ಮುಟ್ಟಿದ . ಇಂಥ ಹುಚ್ಚು ಗುಂಡನಿಗೆ ಮನೆ ಅಂದರೆ . ಎಲ್ಲರು ವೀಕೆಂಡ್ಗೆ ಮಾಲ್ , ಸಿನಿಮಾ , ಶಾಪಿಂಗ್ ಅಂತ ತಿರುಗಾಡಿದರೆ ಇವನದು ಇದೆಲ್ಲದರ ವಿಭಿನ್ನ ಅಭಿರುಚಿ . ಗುಂಡ ಪ್ರತಿ - ವಾರಕ್ಕೊಮ್ಮೆ ಮನೆಗೆ ಓಡುತ್ತಿದ್ದ …J ಇಂಥ ಗುಂಡಕನಸಿನಲ್ಲೂ ಅಂದುಕೊಂಡಿರಲಿಲ್ಲಅದೊಂದು ದಿನ ಇವನು ಚಿಕ್ಕಂದಿಲಿಂದ ನೋಡುತ್ತಿದ್ದ ವಿಮಾನವನ್ನ ಏರಿ ದೂರದ ಮರಳುಗಾಡಿಗೆ ತನ್ನ ೬೫ ಕೆಜಿ ತೂಕದ ಶರೀರದ ಭಾವಚಿತ್ರವನ್ನ orkutನಲ್ಲಿ ಸೇರಿಸುವನೆಂದು . ಅರ್ಥ ಇಸ್ಟೇಗುಂಡನಿಗೆ ಮರಳುಗಾಡಿನಲ್ಲಿ ದುಡಿಯುವ ಅವಕಾಶವಂದು ವದಗಿ ಬಂದಿತ್ತು . ಮನೆಯನ್ನು ವರ್ಷ ಬಿಟ್ಟಿರುವ ದೊಡ್ಡ ಸವಾಲು ಬಂದೊದಗಿತ್ತು . ಮನಸ್ಸನ್ನ ಗಂಟು ಕಟ್ಟಿ ಮನೆಯಲ್ಲೇ ಇಟ್ಟು ವಿಮಾನ ಏರಿದ . ಅಪ್ಪ ಅಮ್ಮ ವಿಮಾನ ನಿಲ್ದಾಣದ ತನಕ ಗುಂಡನ ಜೊತೆಯಾದರು . ಮೊದಲ ಭಾರಿ ವಿಮಾನ ಏರುವ ಸಂಭ್ರಮ ಒಂದೆಡೆ ಆದರೆ ಅಪ್ಪ ಅಮ್ಮನ್ನನ್ನು ಬಿಟ್ಟು ವರ್ಷಗಟ್ಟಲೆ ಇರಬೇಕಲ್ಲ ಎಂಬ ದುಃಖ ಇನ್ನೊಂದೆಡೆ . ಮರಳುಗಾಡಿಗೆ ಬಂದಿಳಿದ . ಮೊದಲ - ತಿಂಗಳು ಅಲ್ಲಿಯ ಜನ ಜೀವನವನ್ನ ನೋಡಿದ . ಕಂಡು ಕಂಡಲ್ಲೆಲ್ಲ ಭಾವಚಿತ್ರವನ್ನ ಕಿಚ್ಚಾಯಿಸಿದ . ಲೈಟು ಕಂಬ , ರೌಂಡ್ ಅಬೌಟ್ ,ರೋಡು , ಮರಳು ಎಲ್ಲೂ ಬಿಡಲಿಲ್ಲ . ಅಪ್ಪ ಅಮ್ಮನನ್ನ ಅಂತರ್ಜಾಲದ ಮೂಲಕ ಭೇಟಿಯಾಗುತಿದ್ದ . ಮಾಸಗಳು ಉರುಳಿತು .ತಾನು ಏನು ಮಾಡುತ್ತಿದ್ದೇನೆ ಎಂದು ಯೋಚಿಸಿದ . ಗುಂಡನಿಗೆ ಇಲ್ಲಿ ತನ್ನ ಬಗ್ಗೆ ವಿಮರ್ಶಿಸಲು ತುಂಬಾ ಸಮಯ ಹಾಗು ಏಕಾಗ್ರತೆ ಒದಗಿ ಬಂದಿತ್ತು . ಕೊಂಚ ಕಾಂಚಾಣದ ಮೇರೆಗೆ ಬೆಲೆ ಕಟ್ಟಲಾಗದೊಂದನ್ನು ಕಳದುಕೊಂಡ ಭಾಸವಾಯಿತು . ಅಪ್ಪ ಅಮ್ಮನನ್ನು ಅಂತರ್ಜಾಲದ ಕಿಂಡಿಯಲ್ಲಿ ನೋಡಲು ಅದೇನೋ ಒಳಗಿಂದೊಳಗೆ ಅದಾವುದೂ ನೋವು ಅನುಭವಿಸಲಾರಂಭಿಸಿದ . ತಾನು ನಿಜವಾಗಳು ತನ್ನ ಪಾಲಕರಿಗೆ ಎಲ್ಲೂ ನೋವನ್ನುಂಟು ಮಾಡುತ್ತಿದ್ದೇನೆ ಎಂಬ ಸಾತ್ಯವನ್ನ ಅರಿತುಕೊಂಡ . ಗುಂಡ ನಿರ್ಧಾರ ಮಾಡಿದ ….ಮನುಷ್ಯ pre-programmed device ಅಲ್ಲ . ಅವನಿಗೆ ಅವನದೇ ಆದ ಅಸ್ತಿತ್ವ ಇದೆ . ಅವನಿಗೆ ಅವನದೇ ಆದ ಭಾವನೆಗಲಿದೆ . ಅವನನ್ನು ನಂಬಿರುವವರು ಅವನ ಸುತ್ತುಮುತ್ತಲ್ಲಲ್ಲಿ ಇದ್ದಾರೆದುಡ್ದೊಂದೇ ಜೀವನ ಅಲ್ಲ ಎಂಬ ಸತ್ಯವನ್ನ ಮನಗಂಡ . ಗುಂಡನಿಗೆ 'Love Aaj Kal '' ಚಿತ್ರದ ತುಣುಕುಗಳು ಕಣ್ಣ ಮುಂದೆ ಬರಲಾರಂಬಿಸಿದವು. ಆದರೆ ಜಗತ್ತು ಸತ್ಯವನ್ನ ಇನ್ನು ಅರಿತಿಲ್ಲವನ್ನ ಎಂಬ ಕಸಿವಿಸಿ ಮನದಲ್ಲೆಲ್ಲೂ ಒಂದು ಕಡೆ ಕೊರಿಯುತಿತ್ತು . ಗುಂಡ ವರ್ಷಾಂತ್ಯಕ್ಕೆ ಮನೆಗೆ ಹೋಗಲು ನಿರ್ಧರಿಸಿದ ….ಮರಳಲ್ಲಿ ವರುಷ ಮರಗಾಡಿನ ಪೂರನಾಗಿ ಮೆರೆದ . ಆದರೆ ಈಗ ಸಮಯ ಬಂದಂತೆ ಕಾಣುತ್ತದೆ . ಅವನ ನಿರ್ಧಾರಕ್ಕೆ ನಿಮ್ಮ ಅನಿಸಿಕೆಯನ್ನು ಉಲ್ಲೇಖಿಸುವುದಕ್ಕೆ ಎಂದಿಗೂ ಸ್ವಾಗತವನ್ನ ಬಯಸುತ್ತ ಕನಸಿನ ಗಂಟನ್ನು ಇಲ್ಲೇ ಕಟ್ಟಿ ಇದುತ್ತಿದೇನೆಧನ್ಯವಾದಗಳು J

23 comments:

shazzz said...

awesome really fantastic

shaanta chitta said...

ninu baruvadanne kayuttiddeve, namagu gundana nodade bejaragide,ninna nrdarakke swagata.pappamom

Vinay Hegde said...

Thanks vinayaka..:)

Vinay Hegde said...

Hmmmm thanks papa :)

ಮನಸಿನ ಮಾತುಗಳು said...

Hey Vinay...good to c u blogging in kannada
..
continue ...:-)

Vinay Hegde said...

Thanks divya... but kannadadalli convert maadadu problem aagtide... gottiddu tappugalu aagtide... bejaaragatte..!!!

ಸಾಗರದಾಚೆಯ ಇಂಚರ said...

Wonderful
lovely writing

Vinay Hegde said...

Thank U saagaradaache avare :) but kannada translation kai kodta ide...bekaada shabdhagalu barta illa..!!! :(

ಮನದಾಳದಿಂದ............ said...

ವಿನಯ್,
ಬರೆದದ್ದಕ್ಕೆ ಧನ್ಯವಾದಗಳು. ಗುಂಡ ಬೇಗ ಮನೆಗೆ ಬರಲಿ, ಬಂದು ಅಕ್ಕಪಕ್ಕದವರ ನಿದ್ದೆ ಕೆಡಿಸಲಿ!

ಇನ್ನು ನೀವು ಮರಳಿ ಯತ್ನವ ಮಾಡ್ತಾ ಇರಿ, ತನ್ನಿಂತಾನೆ ಕನ್ನಡ ವರ್ಗಾವಣೆ ಸರಿಯಾಗುತ್ತದೆ.

Vinay Hegde said...

Praveen avare :)

ee blogalli kannada swalpa sudhaariside andkotini... nanage kannada sariyaagi gottiddaru... adanna convert maadodakke aagalilla...!!! adke ee peechaata..!!!

Anonymous said...

Good blog. Hope Gunda will be there with his parents when they need him very badly. Hope Gunda will come back and take care of his parents.

shravana said...

ಚೆನ್ನಾಗಿದೆ ಲೇಖನ.. ದೂರ ಹೊದಾಗಲೆ ಅಲ್ವೆ ವ್ಯಕ್ತಿಯ, ವಸ್ತುವಿನ ಅಥವ ಸ್ಥಳದ ಮಹತ್ವ ಗೊತ್ತಾಗೊದು.
ಹಾಗೆನೆ ಈ ಸಲನಾದ್ರು ನೆರೆಮನೆಯವರ ಮೇಲೆ ಒಂಚೂರು ಕರುಣೆ ತೋರಿಸಿ..:)

ತಪ್ಪುಗಳ ಸಂಖ್ಯೆ ಇನ್ನೂ ಕಡಿಮೆಯಾಗಲೆಂದು ಹಾರೈಸುತ್ತಾ...

Vinay Hegde said...

Hahaha,.... Hope so :) thanks Anonymous..!!!

Madhu said...

Get back home soon :-)

Vinay Hegde said...

Hahaha..Thank U Anonymous & Madhu :) hope he ll be back :)

Vinay Hegde said...

Hmmmmm :) Thank U Shravana... yeah I am trying that :)

Unknown said...

Good see your blog each time , Good Naration and well tried but try to Improve your kannada skill :)

Vinay Hegde said...

Thank U ganesoooo :)

Unknown said...

First time kannadalii bareetha idde annisthe ille ... chennagiddu......
idaralli ella sathya iddikku ........ aadre, ಅದೊಂದು ದಿನ ಇವನು ಚಿಕ್ಕಂದಿಲಿಂದ ನೋಡುತ್ತಿದ್ದ ವಿಮಾನವನ್ನ ಏರಿ ದೂರದ ಮರಳುಗಾಡಿಗೆ ತನ್ನ ೬೫ ಕೆಜಿ ತೂಕದ ಶರೀರದ ... annodu mathra sullu !!!... adakke +15kg serisikolli.. he he

Vinay Hegde said...

Haha... Jayashree... illi bandmele yaaro obra bagge yochne maadi maadi tellage aagoydi :) publicalli maana maryade tegiyaddee :)

Nagabhooshan said...

by chance Is it part of your autobiography ??
good one.. hope to see more from Gunda...

Vinay Hegde said...

Hahaha...Thank U Nagu,...Hope ll get to know more about Gunda...:)

Anonymous said...

neenu brodanna yaru tumba kaitaidare antha gotthalva:) wellcome back to motherland